ಬರಡು ಮಣ್ಣಿಗೆ ಜೀವ ಚೈತನ್ಯ ತುಂಬುವ ಸುಸ್ಥಿರ ಹಸಿರೆಲೆ ಗೊಬ್ಬರ

ಬರಡು ಮಣ್ಣಿಗೆ ಜೀವ ಚೈತನ್ಯ ತುಂಬುವ ಸುಸ್ಥಿರ ಹಸಿರೆಲೆ ಗೊಬ್ಬರ

ಬರಡು ಮಣ್ಣಿಗೆ ಜೀವ ಚೈತನ್ಯ ತುಂಬುವ ಸುಸ್ಥಿರ ಹಸಿರೆಲೆ ಗೊಬ್ಬರ ಕೃಷಿಗೆ ಮೂಲಾಧಾರವೇ ಆರೋಗ್ಯವಂತ ಮಣ್ಣು. ಯಾವುದೇ ಮಣ್ಣು ಬೆಳೆಯಲು ಸಾಧ್ಯವಾಗದೇ ಹೋದರೆ ಆ ಮಣ್ಣನ್ನು ಬರಡು/ ಕಡಿಮೆ ಉತ್ಪಾದನಾ ಸಾಮರ್ಥ್ಯದ ಮಣ್ಣು ಎನ್ನಲಾಗುತ್ತದೆ. ಮುಖ್ಯವಾಗಿ ಬಿತ್ತಿದ ಬೀಜ ಗಿಡವಾಗಿ ಬೆಳೆದು ಒಳ್ಳೆ ಇಳುವರಿ ಕೊಡಬೇಕಾದರೆ ಆರೋಗ್ಯವಂತ ಮಣ್ಣೇ...