ಬರಡು ಮಣ್ಣಿಗೆ ಜೀವ ಚೈತನ್ಯ ತುಂಬುವ ಸುಸ್ಥಿರ ಹಸಿರೆಲೆ ಗೊಬ್ಬರ

Published in Agriculture India

Aug 7, 2023

ಕೃಷಿಗೆ ಮೂಲಾಧಾರವೇ ಆರೋಗ್ಯವಂತ ಮಣ್ಣು. ಯಾವುದೇ ಮಣ್ಣು ಬೆಳೆಯಲು ಸಾಧ್ಯವಾಗದೇ ಹೋದರೆ ಆ ಮಣ್ಣನ್ನು ಬರಡು/ ಕಡಿಮೆ ಉತ್ಪಾದನಾ ಸಾಮರ್ಥ್ಯದ ಮಣ್ಣು ಎನ್ನಲಾಗುತ್ತದೆ. ಮುಖ್ಯವಾಗಿ ಬಿತ್ತಿದ ಬೀಜ ಗಿಡವಾಗಿ ಬೆಳೆದು ಒಳ್ಳೆ ಇಳುವರಿ ಕೊಡಬೇಕಾದರೆ ಆರೋಗ್ಯವಂತ ಮಣ್ಣೇ ಮುಖ್ಯ. ಕೆಲವು ಬಾಗದಲ್ಲಿ ಭೂಮಿಯಲ್ಲಿ ಮೊದಲಿನಿಂದಲೂ ಫಲವತ್ತತೆ ಕಡಿಮೆ ಇದೆ. ಆದರೆ ಬಹುತೇಕ ಬೇರೆ ಭಾಗದಲ್ಲಿ ಅವೈಜ್ಞಾನಿಕವಾಗಿ ಮತ್ತು ಅತೀಯಾದ ರಾಸಾಯನಿಕಗಳ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ.

ಬರಡು ಮಣ್ಣನ್ನು ಫಲವತ್ತತೆ ಮಾಡುವುದು ಹೇಗೆ?

ಇಂತಹ ಸಂದರ್ಭದಲ್ಲಿ ಮಣ್ಣನ್ನು ಫಲವತ್ತತೆ ಮಾಡಲು ಎರಡು ದಾರಿಗಳಿವೆ.

 

Healthy soil is the foundation of agriculture. If any soil is unable to grow plants or crops, it is called barren/low productive soil. In some areas, soil is naturally low in fertility, but in most other parts its fertility gets reduced due to unscientific and excessive use of synthetic chemical fertilizers and pesticides.

How does one fertilise soil that has already become barren?

There are two ways:

 

Acknowledgements

This is Part 1 of an article, written in Kannada, by Manjunatha G for Agriculture India

If you would like to collaborate with us outside of this project or position, write to us. We would love to hear from you.

Follow us and stay updated about our work: