ಹಸಿರು ಎಲೆಗಳ ಗೊಬ್ಬರದಲ್ಲಿ ಸಸ್ಯ ವೈವಿಧ್ಯತೆ ಮತ್ತು ಪರಿಣಾಮಕಾರಿ ಬಳಕೆ

Published in Agriculture India

Aug 10, 2023

ಹಸಿರೆಲೆ ಗೊಬ್ಬರ ಎಂದರೇನು?

ಸಸ್ಯಗಳ ಹಸಿರು ಎಲೆ, ಎಲೆಯ ಕಾಂಡ ಮತ್ತು ಬೇರು ಇವುಗಳ ಮೂಲದಿಂದ ದೊರೆಯುವ ಸಾವಯವ ವಸ್ತುಗಳನ್ನ ಹಸಿರೆಲೆ ಗೊಬ್ಬರವೆಂದು ಕರೆಯುತ್ತಾರೆ. ಹಸಿರೆಲೆ ಗೊಬ್ಬರದಲ್ಲಿ ಎರಡು ವಿಧ

  • ಮುಖ್ಯ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಬೆಳೆದು, ಭೂಮಿಗೆ ಸಮರ್ಪಿಸುವುದು
  • ಹೊರಗಿನಿಂದ ಸೊಪ್ಪು ತಂದು ಹಸಿರೆಲೆ ಗೊಬ್ಬರವನ್ನಾಗಿ ಭೂಮಿಗೆ ನೀಡುವುದು

 

What is green manure?

Green manure is the organic material obtained from the roots of green leaves, stems and roots of plants. This manure can be of two kinds:

  • Green manure made from plants that are grown on the same land and dedicated back to that land.
  • Green manure made of leafy greens brought from outside, that is then given to the land.

Acknowledgements

This is Part 2 of an article, written in Kannada, by Manjunatha G for Agriculture India

If you would like to collaborate with us outside of this project or position, write to us. We would love to hear from you.

Follow us and stay updated about our work: